เราใช้คุกกี้และเทคโนโลยีอื่น ๆ บนเว็บไซต์นี้ เพื่อปรับปรุงประสบการณ์การใช้งานของคุณ
การคลิกลิงก์ใด ๆ ในหน้านี้แสดงว่าคุณยินยอมในส่วนของ นโยบายความเป็นส่วนตัว และ นโยบายคุกกี้ ของเรา
ตกลง ฉันยินยอม เรียนรู้เพิ่มเติม
Kumara Udyoga - ಕುಮಾರ ಉದ್ಯೋಗ । ಕರ್ನಾಟಕದ ಯುವಕರಿಗೆ ไอคอน

1.0 by SCS Apps


Feb 27, 2018

เกี่ยวกับ Kumara Udyoga - ಕುಮಾರ ಉದ್ಯೋಗ । ಕರ್ನಾಟಕದ ಯುವಕರಿಗೆ

ภาษาไทย

ಕರ್ನಾಟಕದ ಯುವಕ/ಯುವತಿಯರಿಗಾಗಿ ಉದ್ಯೋಗ- ಇದು 2018 ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ಪ್ರಮಾಣ.

ಕರ್ನಾಟಕ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯು ಯುವಕ/ಯುವತಿಯರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ. ಕರ್ನಾಟಕ ರಾಜ್ಯದಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಕಂಪನಿಗಳು ನಮ್ಮ ರಾಜ್ಯದ ಯುವಕರಿಗೇ ಮೊದಲ ಆದ್ಯತೆಯ ಮೇರೆಗೆ ಉದ್ಯೋಗ ಕೊಡಬೇಕು ಎಂಬುವುದು ಹೆಚ್.ಡಿ. ಕುಮಾರಸ್ವಾಮಿ ಅವರ ಆಶಯ.

ಸರ್ಕಾರ ರಚನೆ ಆದ ಮೇಲೆ ಉದ್ಯೋಗದ ಅವಶ್ಯಕತೆ ಇರುವ ಯುವಕ/ಯುವತಿಯರನ್ನು ಗುರುತಿಸುವ ಕೆಲಸ ಶುರು ಮಾಡಿದರೆ ಬಹಳ ವಿಳಂಬ ಆಗುತ್ತದೆ ಎನ್ನುವ ಕಾರಣಕ್ಕಾಗಿಯೇ ಚುನಾವಣೆಗೂ ಮೊದಲೇ ಉದ್ಯೋಗದ ಅವಶ್ಯಕತೆ ಇರುವ ಯುವಕ/ಯುವತಿಯರ ವಿವರಗಳನ್ನು ಪಡೆದುಕೊಂಡು, ಚುನಾವಣೆಯ ನಂತರ ಸರ್ಕಾರ ರಚನೆ ಆದ ದಿನದಿಂದಲೇ ಮೊದಲ ಆದ್ಯತೆಯ ಮೇರೆಗೆ ಈ ಯುವಕ/ಯುವತಿಯರಿಗೆ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸಲು ಯೋಜನೆಗಳನ್ನು ರೂಪಿಸಲಾಗುವುದು.

- ಇದು ಹೆಚ್.ಡಿ. ಕುಮಾರಸ್ವಾಮಿ ಅವರ ಪ್ರಮಾಣ

ನೀವು ಉದ್ಯೋಗದ ಹುಡುಕಾಟದಲ್ಲಿದ್ದರೆ, 'ಕುಮಾರ ಉದ್ಯೋಗ' (Kumara Udyoga) ಆಪ್ ಡೌನ್ಲೋಡ್ ಮಾಡಿ ನಿಮ್ಮ ವಿವರ ಸಲ್ಲಿಸಿ. 2018ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನರ ಆಶೀರ್ವಾದದಿಂದ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಚನೆ ಆದ ಕೂಡಲೇ, ಸರ್ಕಾರಿ/ಖಾಸಗಿ ಕಂಪನಿಗಳ ಜೊತೆ ಚರ್ಚಿಸಿ ಮೊದಲ ಆದ್ಯತೆಯ ಮೇರೆಗೆ ಈ ಆಪ್ ನಲ್ಲಿ ತಮ್ಮ ವಿವರ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡಲು ಯೋಜನೆಗಳನ್ನು ರೂಪಿಸಲಾಗುತ್ತದೆ.

Keywords: Kumara Udyoga, KumaraUdyoga, ಕುಮಾರ ಉದ್ಯೋಗ, JDS, HDK, Jobs, HD Kumaraswamy, Karnataka Youth Jobs

มีอะไรใหม่ใน 1.0 เวอร์ชันล่าสุด

Last updated on Feb 27, 2018

2018ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸಂಪೂರ್ಣ ಬಹುಮತದ ಸರ್ಕಾರ ಬಂದ ಕೂಡಲೇ ಆದ್ಯತೆಯ ಮೇರೆಗೆ ಈ ಆಪ್ ನಲ್ಲಿ ವಿವರ ಸಲ್ಲಿಸಿರುವ ಕರ್ನಾಟಕದ ಯುವಕರಿಗೆ ಉದ್ಯೋಗ ಕೊಡಿಸಲು ಯೋಜನೆಗಳನ್ನು ರೂಪಿಸಲಾಗುತ್ತದೆ.

กำลังโหลดการแปล...

ข้อมูล แอป เพิ่มเติม

เวอร์ชันล่าสุด

ส่งคำขออัปเดต Kumara Udyoga - ಕುಮಾರ ಉದ್ಯೋಗ । ಕರ್ನಾಟಕದ ಯುವಕರಿಗೆ 1.0

อัปโหลดโดย

Min Thiha

ต้องใช้ Android

Android 4.0+

แสดงเพิ่มเติม

Kumara Udyoga - ಕುಮಾರ ಉದ್ಯೋಗ । ಕರ್ನಾಟಕದ ಯುವಕರಿಗೆ ภาพหน้าจอ

กำลังโหลดความคิดเห็น...
ภาษา
สมัครสมาชิก APKPure
เป็นคนแรกที่เข้าถึงการเปิดตัวข่าวและคำแนะนำเกี่ยวกับเกมและแอพ Android ที่ดีที่สุด
ไม่เป็นไรขอบคุณ
ลงชื่อ
สมัครสมาชิกสำเร็จ!
ตอนนี้คุณสมัครเป็นสมาชิก APKPure
สมัครสมาชิก APKPure
เป็นคนแรกที่เข้าถึงการเปิดตัวข่าวและคำแนะนำเกี่ยวกับเกมและแอพ Android ที่ดีที่สุด
ไม่เป็นไรขอบคุณ
ลงชื่อ
ความสำเร็จ!
ตอนนี้คุณสมัครรับจดหมายข่าวของเรา