We use cookies and other technologies on this website to enhance your user experience.
By clicking any link on this page you are giving your consent to our Privacy Policy and Cookies Policy.
Kumara Udyoga - ಕುಮಾರ ಉದ್ಯೋಗ । ಕರ್ನಾಟಕದ ಯುವಕರಿಗೆ أيقونة

1.0 by SCS Apps


27/02/2018

عن Kumara Udyoga - ಕುಮಾರ ಉದ್ಯೋಗ । ಕರ್ನಾಟಕದ ಯುವಕರಿಗೆ

العربية

ಕರ್ನಾಟಕದ ಯುವಕ / ಯುವತಿಯರಿಗಾಗಿ ಉದ್ಯೋಗ- ಇದು 2018 ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ಪ್ರಮಾಣ.

ಕರ್ನಾಟಕ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯು ಯುವಕ/ಯುವತಿಯರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ. ಕರ್ನಾಟಕ ರಾಜ್ಯದಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಕಂಪನಿಗಳು ನಮ್ಮ ರಾಜ್ಯದ ಯುವಕರಿಗೇ ಮೊದಲ ಆದ್ಯತೆಯ ಮೇರೆಗೆ ಉದ್ಯೋಗ ಕೊಡಬೇಕು ಎಂಬುವುದು ಹೆಚ್.ಡಿ. ಕುಮಾರಸ್ವಾಮಿ ಅವರ ಆಶಯ.

ಸರ್ಕಾರ ರಚನೆ ಆದ ಮೇಲೆ ಉದ್ಯೋಗದ ಅವಶ್ಯಕತೆ ಇರುವ ಯುವಕ/ಯುವತಿಯರನ್ನು ಗುರುತಿಸುವ ಕೆಲಸ ಶುರು ಮಾಡಿದರೆ ಬಹಳ ವಿಳಂಬ ಆಗುತ್ತದೆ ಎನ್ನುವ ಕಾರಣಕ್ಕಾಗಿಯೇ ಚುನಾವಣೆಗೂ ಮೊದಲೇ ಉದ್ಯೋಗದ ಅವಶ್ಯಕತೆ ಇರುವ ಯುವಕ/ಯುವತಿಯರ ವಿವರಗಳನ್ನು ಪಡೆದುಕೊಂಡು, ಚುನಾವಣೆಯ ನಂತರ ಸರ್ಕಾರ ರಚನೆ ಆದ ದಿನದಿಂದಲೇ ಮೊದಲ ಆದ್ಯತೆಯ ಮೇರೆಗೆ ಈ ಯುವಕ/ಯುವತಿಯರಿಗೆ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸಲು ಯೋಜನೆಗಳನ್ನು ರೂಪಿಸಲಾಗುವುದು.

- ಇದು ಹೆಚ್.ಡಿ. ಕುಮಾರಸ್ವಾಮಿ ಅವರ ಪ್ರಮಾಣ

ನೀವು ಉದ್ಯೋಗದ ಹುಡುಕಾಟದಲ್ಲಿದ್ದರೆ, 'ಕುಮಾರ ಉದ್ಯೋಗ' (Kumara Udyoga) ಆಪ್ ಡೌನ್ಲೋಡ್ ಮಾಡಿ ನಿಮ್ಮ ವಿವರ ಸಲ್ಲಿಸಿ. 2018ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನರ ಆಶೀರ್ವಾದದಿಂದ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಚನೆ ಆದ ಕೂಡಲೇ, ಸರ್ಕಾರಿ/ಖಾಸಗಿ ಕಂಪನಿಗಳ ಜೊತೆ ಚರ್ಚಿಸಿ ಮೊದಲ ಆದ್ಯತೆಯ ಮೇರೆಗೆ ಈ ಆಪ್ ನಲ್ಲಿ ತಮ್ಮ ವಿವರ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡಲು ಯೋಜನೆಗಳನ್ನು ರೂಪಿಸಲಾಗುತ್ತದೆ.

Keywords: Kumara Udyoga, KumaraUdyoga, ಕುಮಾರ ಉದ್ಯೋಗ, JDS, HDK, Jobs, HD Kumaraswamy, Karnataka Youth Jobs

تحديث لأحدث إصدار 1.0

Last updated on 27/02/2018

2018ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸಂಪೂರ್ಣ ಬಹುಮತದ ಸರ್ಕಾರ ಬಂದ ಕೂಡಲೇ ಆದ್ಯತೆಯ ಮೇರೆಗೆ ಈ ಆಪ್ ನಲ್ಲಿ ವಿವರ ಸಲ್ಲಿಸಿರುವ ಕರ್ನಾಟಕದ ಯುವಕರಿಗೆ ಉದ್ಯೋಗ ಕೊಡಿಸಲು ಯೋಜನೆಗಳನ್ನು ರೂಪಿಸಲಾಗುತ್ತದೆ.

جاري في الترجمة...

معلومات أكثر ل تطبيق

احدث اصدار

طلب Kumara Udyoga - ಕುಮಾರ ಉದ್ಯೋಗ । ಕರ್ನಾಟಕದ ಯುವಕರಿಗೆ تحديث 1.0

محمل

Min Thiha

Android متطلبات النظام

Android 4.0+

عرض المزيد

Kumara Udyoga - ಕುಮಾರ ಉದ್ಯೋಗ । ಕರ್ನಾಟಕದ ಯುವಕರಿಗೆ لقطات الشاشة

تعليق لوادينغ...
اللغات
اشترك في APKPure
كن أول من يحصل على الإصدارات السابقة والأخبار والأدلة لأفضل ألعاب وتطبيقات الأندرويد.
ًلا، شكرا
اشتراك
تم الاشتراك بنجاح!
أنت مشترك الآن في APKPure.
اشترك في APKPure
كن أول من يحصل على الإصدارات السابقة والأخبار والأدلة لأفضل ألعاب وتطبيقات الأندرويد.
ًلا، شكرا
اشتراك
نجاح!
لقد اشتركت في أخبار لدينا الآن لدينا.