Our website uses necessary cookies to enable basic functions and optional cookies to help us to enhance your user experience. Learn more about our cookie policy by clicking "Learn More".
Accept All Only Necessary Cookies
Ellara Kannada иконка

1.9 by Pisumathu


12/06/2023

Oписание Ellara Kannada

Pусский

Android приложение клавиатура для набора текста каннада в Android мобильного телефона.

Ответить на вопросы:

ಹೆರನುಡಿಗಳನ್ನು ನಾವು ಮಾತಿನಲ್ಲಿ ಸುಳುವಾಗಿ ಉಲಿದರೂ ಬರೆಯುವಾಗ ಮಾತ್ರ ತೊಡಕಿನಿಂದ ಹೆದ್ದುಲಿಗಳಾಗಿ ಬರೆಯುತ್ತೇವೆ ಬರೆಯುತ್ತೇವೆ. ನುಡಿ ಅಂದರೆ ಮಾತೆ ಹೊರತು ಬರಹವಲ್ಲ. ಒಂದು ನುಡಿಗೆ ನೀವು ಯಾವುದೇ ಬರಹವನ್ನಾದರೂ ಬಳಸಬಹುದು. ಎತ್ತುಗೆಗೆ Nanu Hogi Baruttene ಎಂದು ಬರೆದರೆ ಇದು ಬೇರೆ ಬರಿಗೆಯಲ್ಲಿ ಇದ್ದರು ಕೂಡ ಕೂಡ ಕನ್ನಡ ಆಗಿದೆ ಎಂದು ನಮಗೆ ನಮಗೆನಮಗೆ. ಹೀಗಾಗಿ ನಾವು ಯಾವುದೇ ನುಡಿಯನ್ನು ಬರೆಯಲು ಹೊರತು ಬರಿಗೆಯನ್ನು ಬಳಸಿದರು ಅಲ್ಲಿ ಬರಿಗೆ ಮಾರ್ಪಟ್ಟಿರುತ್ತದೆಯೇ ಹೊರತುಹೊರತು. ಹಾಗಾಗಿ ನಾವು ಏನನ್ನು ಮಾತಾಡುತ್ತೇವೆಯೋ ಅದನ್ನೇ ಅದನ್ನೇ ಹೆಚ್ಚು ಸರಿ ಎಂಬುದಾಗಿ ನುಡಿಯರಿಗ ನುಡಿಯರಿಗನುಡಿಯರಿಗ. ಶಂಕರ ಬಟ್ ಹೇಳುತ್ತಾರೆ.

ಆದರೂ ನಾವು ಹಿಂದಿನಿಂದಲೂ ಮಾತಿನಲ್ಲಿ ಇಲ್ಲದ ಹೆದ್ದುಲಿಗಳನ್ನು ಬರಹದಲ್ಲಿ ಬರೆಯುತ್ತಾ ಬಂದಿದ್ದೇವೆ ಬಂದಿದ್ದೇವೆ. ಇದರ ತೊಡಕು ಏನೆಂದರೆ ಬೇಡದೆ ಹೋಗಿದ್ದರೂ ಕೂಡ ಖ, ಘ, ಞ, ಙ, ಢ, ಥ, ಧ, ಫ, ಭ, ಷ ಮುಂತಾದ ಬರಿಗೆಗಳನ್ನು ಕಲಿಯಲೇ ಬೇಕಾಗಿದೆ. ಇಂತಹ ಬೇಡದ ಬರಿಗೆಗಳನ್ನು ಬಳಸದೆ ಹೆದ್ದುಲಿಗಳನ್ನೂ ಕೂಡ ಕಿರುವುಲಿಗಳಾಗಿಯೇ ಬರೆಯುವ ಬಗೆಯೇ ಬಗೆಯೇ ಎಲ್ಲರ ಎಲ್ಲರ ಎಲ್ಲರ ಹೆಸರಾಗಿದೆ ಹೆಸರಾಗಿದೆ. ಇದನ್ನು ಮೇಲೊತ್ತಿನದಾಗಿ ಬಳಕೆಗೆ ತಂದವರು ಡಾ. ಶಂಕರ ಬಟ್ ಅವರೇ ಆಗಿದ್ದಾರೆ. ಹಳಮೆಯ ಕನ್ನಡದ ಕಬ್ಬಿಗರು ಕೂಡ ಸಕ್ಕದ ಹಲವು ತೊಡಕಿನ ಒರೆಗಳನ್ನು ಕನ್ನಡದಲ್ಲಿ ಬಳಸಬೇಕಾಗಿ ಬಂದಾಗ ಅವುಗಳನ್ನು ಒಗ್ಗಿಸಿ ಒಗ್ಗಿಸಿ ಕನ್ನಡದಲ್ಲಿ ಗಳನ್ನಾಗಿ ಗಳನ್ನಾಗಿ ಮಾಡಿಕೊಂಡಿದ್ದು ಕೂಡ ಇದೆ ಬಗೆಯಲ್ಲಿಇದೆ.

Что нового в последней версии 1.9

Last updated on 12/06/2023

Updated

Загрузка перевода...

Дополнительная информация о Приложения

Последняя версия

Запросить Ellara Kannada обновление 1.9

Загрузил

Dion Gusti Valno

Требуемая версия Android

Android 5.0+

Available on

Скачать Ellara Kannada с Google Play

Ещё

Ellara Kannada Скриншоты

Загрузка комментария
Язык
Язык
Подпишитесь на APKPure
Будьте первым, кто получит доступ к раннему выпуску, новостям и руководствам лучших игр и приложений для Android.
Нет, спасибо
Подписаться
Подписка оформлена!
Теперь вы подписаны на APKPure.
Подпишитесь на APKPure
Будьте первым, кто получит доступ к раннему выпуску, новостям и руководствам лучших игр и приложений для Android.
Нет, спасибо
Подписаться
Подписаны!
Теперь вы подписаны на нашу рассылку.