Our website uses necessary cookies to enable basic functions and optional cookies to help us to enhance your user experience. Learn more about our cookie policy by clicking "Learn More".
Accept All Only Necessary Cookies
Kannada Jodii icon

Kannada Jodii

Marriage App

Jodii.com
6.7
  • Apr 13, 2026
    Update date
  • Security
  • Mature 17+
  • Android 6.0+
    Android OS

About Kannada Jodii

ಕನ್ನಡ ಜೋಡಿಯು ಸಾಮಾನ್ಯ ಜನರಿಗೆ ಮ್ಯಾಟ್ರಿಮೋನಿ ಅಪ್ಲಿಕೇಶನ್ ಆಗಿದೆ.

Kannada Jodii is a matchmaking app for common people to find verified marriage matches in Kannada.

Find your ideal life partner without depending on relatives, brokers, or local marriage groups. Thousands of Kannadigas from across the world join Kannada Jodii every day, browse lakhs of profiles and connect based on your partner preferences.

Kannada Jodii offers free registration for both men and women, with all profiles verified to ensure a safe, secure, and reliable matchmaking experience.

You’ll find profiles of:

Factory workers, technicians

Retail salesmen/salesgirls

Electricians, AC technicians

Drivers, cooks

Delivery executives, tele-callers

BPO workers, security guards, and more

ನೀವು ಫ್ಯಾಕ್ಟರಿ ಕಾರ್ಮಿಕರು, ಟೆಕ್ನಿಷಿಯನ್, ರಿಟೈಲ್ ಸೇಲ್ಸ್ ಮ್ಯಾನ್/ಸೇಲ್ಸ್‌ಗರ್ಲ್‌ಗಳು, ಎಲೆಕ್ಟ್ರಿಷಿಯನ್, ಎಸಿ ಟೆಕ್ನಿಷಿಯನ್, ಡ್ರೈವರ್, ಕುಕ್ಸ್, ಡೆಲಿವರಿ ಎಕ್ಸಿಕ್ಯೂಟಿವ್ಸ್, ಟೆಲಿ- ಕಾಲರ್ಸ್, ಬಿಪಿಒ ಕೆಲಸಗಾರರು, ಸೆಕ್ಯುರಿಟಿ ಗಾರ್ಡ್ ಮತ್ತು ಹೆಚ್ಚಿನವರನ್ನು ಕಾಣಬಹುದು.

ಸಂಬಂಧಿಕರು, ದಲ್ಲಾಳಿಗಳು ಅಥವಾ ಸ್ಥಳೀಯ ವಿವಾಹ ಗುಂಪುಗಳನ್ನು ಅವಲಂಬಿಸದೆ ನಿಮ್ಮ ಆದರ್ಶ ಜೀವನ ಸಂಗಾತಿಯನ್ನು ಹುಡುಕಿ. ಪ್ರಪಂಚದಾದ್ಯಂತದ ಸಾವಿರಾರು ಕನ್ನಡಿಗರು ಪ್ರತಿದಿನ ಕನ್ನಡ ಜೋಡಿಗೆ ಸೇರುತ್ತಾರೆ, ಲಕ್ಷಾಂತರ ಪ್ರೊಫೈಲ್‌ಗಳನ್ನು ಬ್ರೌಸ್ ಮಾಡುತ್ತಾರೆ ಮತ್ತು ನಿಮ್ಮ ಸಂಗಾತಿಯ ಆದ್ಯತೆಗಳ ಆಧಾರದ ಮೇಲೆ ಸಂಪರ್ಕ ಸಾಧಿಸುತ್ತಾರೆ. ಕನ್ನಡ ಜೋಡಿ ಪುರುಷರು ಮತ್ತು ಮಹಿಳೆಯರಿಗೆ ಉಚಿತ ನೋಂದಣಿಯನ್ನು ನೀಡುತ್ತದೆ, ಸುರಕ್ಷಿತ, ಸುಭದ್ರ ಮತ್ತು ವಿಶ್ವಾಸಾರ್ಹ ಹೊಂದಾಣಿಕೆಯ ಅನುಭವವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರೊಫೈಲ್‌ಗಳನ್ನು ಪರಿಶೀಲಿಸಲಾಗುತ್ತದೆ

Using Kannada Jodii is easy and free to register:

1. Download the app

2. Choose your language

3. Enter your mobile number and log in with OTP

4. Create your profile with basic details

5. Verify your profile

6. Start exploring matches

Looking for a match? Get the following benefits with KannadaJodii:

• Access thousands of matches

View profiles based on the following details:

• Education

• Profession

• Income

• Age

• Location/City

• Profiles with photos

Extra benefits with affordable paid packages:

📱 Get phone numbers and connect via phone or WhatsApp

⭐ View horoscopes of profiles you like

Kannada Jodii ಜೋಡಿ ಆ್ಯಪ್ ನಲ್ಲಿ ನೋಂದಾಯಿಸಲು ಉಚಿತ ಮತ್ತು ಬಳಸಲು ಸುಲಭ

1. ಆ್ಯಪ್ ಡೌನ್‌ಲೋಡ್ ಮಾಡಿ

2. ನಿಮ್ಮ ಭಾಷೆಯನ್ನು ಆಯ್ಕೆಮಾಡಿ

3. ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಪಡೆಯಿರಿ ಮತ್ತು ಲಾಗ್ ಇನ್ ಮಾಡಿ

4. ಬೇಸಿಕ್ ವಿವರಗಳೊಂದಿಗೆ ನಿಮ್ಮ ಪ್ರೊಫೈಲ್ ಅನ್ನು ರಚಿಸಿ

5. ಮ್ಯಾಚ್ ಗಳನ್ನು ನೋಡಲು ಪ್ರಾರಂಭಿಸಿ

ಜೋಡಿಯನ್ನು ಹುಡುಕುತ್ತಿದ್ದೀರಾ? KannadaJodii ಮೂಲಕ ಕೆಳಗಿನ ಪ್ರಯೋಜನಗಳನ್ನು ಪಡೆಯಿರಿ:

• ಸಾವಿರಾರು ಸಂಬಂಧಗಳನ್ನು ಪಡೆಯಿರಿ

ಕೆಳಗಿನ ವಿವರಗಳ ಆಧಾರದ ಮೇಲೆ ಪ್ರೊಫೈಲ್‌ಗಳನ್ನು ನೋಡಬಹುದು:

• ಶಿಕ್ಷಣ

• ವೃತ್ತಿ

• ಆದಾಯ

• ವಯಸ್ಸು

• ಪ್ರದೇಶ / ನಗರ

• ಫೋಟೋಗಳಿರುವ ಪ್ರೊಫೈಲ್‌ಗಳು

ಕೈಗೆಟುಕುವ ಪೇಯ್ಡ್ ಪ್ಯಾಕೇಜ್‌ಗಳೊಂದಿಗೆ ಹೆಚ್ಚುವರಿ ಬೆನಿಫಿಟ್ಸ್ :

📱 ಫೋನ್ ಸಂಖ್ಯೆಯನ್ನು ಪಡೆಯಿರಿ ಮತ್ತು ಫೋನ್ ಮತ್ತು ವಾಟ್ಸಾಪ್ ಮೂಲಕ ಮ್ಯಾಚ್ ಗಳೊಂದಿಗೆ ಕನೆಕ್ಟ್ ಆಗಿ.

⭐ ನೀವು ಇಷ್ಟಪಡುವ ಪ್ರೊಫೈಲ್‌ಗಳ ಜಾತಕವನ್ನು ವೀಕ್ಷಿಸಿ.

Kannada Jodii features matches from:

Kannada Jodii has matches from places such as Hubballi–Dharwad, Mysuru, Kalaburagi (Gulbarga), Mangaluru, Belagavi, Davanagere, Ballari, Vijayapura (Bijapur), Shivamogga, Tumakuru, Raichur, Bidar, Hosapete, Gadag–Betageri, Bhadravati, Robertsonpet, Chitradurga, Kolar, Mandya, Hassan, Chikkamagaluru, Bagalkote, Ranebennur, Gangavati, as well as from Delhi, Mumbai, Pune, Chennai, Kolkata, Bengaluru, Hyderabad, Ahmedabad.

Kannada Jodii is 100% safe and secure:

✅ All profiles are verified

🚫 You can choose to hide your photo

🔒 Your personal information is safe with us

Kannada Jodii is part of Matrimony.com, a trusted leader in online matchmaking with over 26 years of experience.

KannadaJodii ಜೋಡಿ 100% ಸೇಫ್ ಮತ್ತು ಸುರಕ್ಷಿತ

✅ KannadaJodiiಜೋಡಿಯಲ್ಲಿನ ಎಲ್ಲಾ ಪ್ರೊಫೈಲ್‌ಗಳನ್ನು ಮೊಬೈಲ್ ವೆರಿಫೈ ಮಾಡಲಾಗಿದೆ

🚫 ಫೋಟೋ ಹೈಡ್ ಮಾಡಿ- ನಿಮ್ಮ ಫೋಟೋವನ್ನು ಹೈಡ್ ಮಾಡಲು ನಿಮಗೆ ಆಯ್ಕೆ ಇದೆ

🔒 ನಿಮ್ಮ ವೈಯಕ್ತಿಕ ಮಾಹಿತಿಯು ನಮ್ಮೊಂದಿಗೆ ಸುರಕ್ಷಿತವಾಗಿದೆ

Kannada Jodii ಜೋಡಿ Matrimony.com ನ ಭಾಗವಾಗಿದೆ, 26 ವರ್ಷಗಳ ಅನುಭವದೊಂದಿಗೆ ಆನ್‌ಲೈನ್ ಮ್ಯಾಚ್‌ಮೇಕಿಂಗ್‌ನಲ್ಲಿ ಲೀಡರ್ ಆಗಿದೆ.

ಕನ್ನಡ ಜೋಡಿ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ!

Download Kannada Jodii app now and start your search for the right match!

Show More

Additional APP Information

Latest Version

6.7

Uploaded by

Sebastian Solis

Requires Android

Android 6.0+

Available on

Content Rating

Mature 17+

Security Report

What's New in the Latest Version 6.7

Last updated on Apr 13, 2026

- Bug Fixes and Performance Enhancement

Show More
Security Check Completed
No Virus
No Spyware
No Malware
No Virus
No Spyware
No Malware
Package Name:jodiiapp.android.kannada
SHA-256:56935ed7df180ba958b85e2647e510bcece9cd169fd1afd4133995fce0831629
SHA-1:a0f5a8d38cd41f8b6018c66281ad1eefda4b9945
Show More
Verified by: APKPURE

Kannada Jodii Screenshots

Kannada Jodii posterKannada Jodii screenshot 1Kannada Jodii screenshot 2Kannada Jodii screenshot 3Kannada Jodii screenshot 4Kannada Jodii screenshot 5Kannada Jodii screenshot 6

Related Tags

Popular Articles In Last 24 Hours

Subscribe to APKPure
Be the first to get access to the early release, news, and guides of the best Android games and apps.
No thanks
Sign Up
Subscribed Successfully!
You're now subscribed to APKPure.