Kannada Kanaja icon

Kannada Kanaja

1.0 for Android

The description of Kannada Kanaja

Useful app for KPSC UPSC exam preparation contains GK & Current affairs in Kannada
Kannada Kanaja is the android app of my blog https://shashiexambooks.blogspot.in/

App contains following
1. Study Materials
2. Articles & Notes in Kannada
3. Free PDF Books
4. Kannada Audio Notes
5. Tips & Tricks for Exams
6. Chat option within the app
7. Job News
8. History notes in kannada
9. Political Science notes in kannada
8. Constitution of India notes in Kannada
9. Geography notes in kannada
10. Kannada Grammar

App Details in Kannada

ಕನ್ನಡ ಕಣಜ Android App ಬಡ ಗ್ರಾಮೀಣ ಪ್ರದೇಶದ ಸ್ಪರ್ಧಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಮ್ಮ ಮೊಬೈಲ್ ನಿಂದಲೇ ಉಚಿತವಾಗಿ ತಯಾರಿ ನಡೆಸಲು ಸಹಾಯವಾಗಲೆಂದು ಸ್ಪರ್ಧಾರ್ಥಿಗಳೇ ರಚಿಸಿದ ಆಪ್ ಇದಾಗಿದೆ. ಇದು ನಮ್ಮ ನಿಮ್ಮೆಲ್ಲರ ಆಪ್

KPSC,UPSC, Banking ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಗೆ ಉಪಯುಕ್ತ ವಾದ ಈ ಆಂಡ್ರಾಯಿಡ್ ಆಪ್ ಕೆಳಕಂಡ ವಿಶೇಷತೆಗಳನ್ನು ಒಳಗೊಂಡಿದೆ.

1) ಉಚಿತ ಕನ್ನಡ PDF ಪುಸ್ತಕಗಳು ವಿಭಾಗ:- ಇತಿಹಾಸ ಸಂವಿಧಾನ ಭೂಗೋಳ ಕನ್ನಡ ವ್ಯಾಕರಣ ಸಾಮಾನ್ಯ ವಿಜ್ಞಾನ ಸಾಮಾನ್ಯ ಜ್ಞಾನ ಪ್ರಚಲಿತ ಘಟನೆಗಳು ಪ್ರಬಂಧ ಬರಹ ಗಾದೆಗಳ ಉಚಿತ ಕನ್ನಡ PDF ಪುಸ್ತಕ ಗಳನ್ನು ಒಳಗೊಂಡಿದೆ.

2) Study Materials ವಿಭಾಗ :- ಇತಿಹಾಸ ಸಂವಿಧಾನ ಭೂಗೋಳ ಕನ್ನಡ ವ್ಯಾಕರಣ ಸಾಮಾನ್ಯ ವಿಜ್ಞಾನ ಸಾಮಾನ್ಯ ಜ್ಞಾನ ಪ್ರಚಲಿತ ಘಟನೆಗಳು ಪ್ರಬಂಧ ಬರಹ ಗಾದೆಗಳ ಗಣಿತ ಇಂಗ್ಲೀಷ್ ಗ್ರಾಮರ್ ವಿಷಯಗಳ ನೋಟ್ಸ್ ಗಳನ್ನು ಒಳಗೊಂಡಿದೆ.

3)ಆಡಿಯೋ ನೊಟ್ಸ್ ಗಳು :- ಇತಿಹಾಸ ಸಂವಿಧಾನ ಭೂಗೋಳ ಕನ್ನಡ ವ್ಯಾಕರಣ ಸಾಮಾನ್ಯ ವಿಜ್ಞಾನ ಸಾಮಾನ್ಯ ಜ್ಞಾನ ವಿಷಯಗಳ ಆಡಿಯೋ ನೋಟ್ಸ್ ಗಳನ್ನು ಸೇರಿಸುವ ಕಾರ್ಯ ಪ್ರಗತಿಯಲ್ಲಿದೆ.

4)Exam Tips & Tricks ವಿಭಾಗ:- ಪರೀಕ್ಷೆಗಳ ತಯಾರಿಗೆ ಉಪಯುಕ್ತ ಸಲಹೆಗಳು, ವಿವಿಧ ಪರೀಕ್ಷೆಗಳ ಪಠ್ಯಕ್ರಮ, ಓದಬೇಕಾದ ಪುಸ್ತಕಗಳು ಇತ್ಯಾದಿ ಮಾಹಿತಿಯನ್ನು ಒಳಗೊಂಡಿದೆ.

5) QUIZ ವಿಭಾಗ:- ಇತಿಹಾಸ ಸಂವಿಧಾನ ಭೂಗೋಳ ಕನ್ನಡ ವ್ಯಾಕರಣ ಸಾಮಾನ್ಯ ವಿಜ್ಞಾನ ಸಾಮಾನ್ಯ ಜ್ಞಾನ ವಿಷಯಗಳ ಕ್ವಿಜ್ ಗಳನ್ನು ಸೇರಿಸುವ ಕಾರ್ಯ ಪ್ರಗತಿಯಲ್ಲಿದೆ

6)ಉದ್ಯೊಗ ವಾರ್ತೆ ವಿಭಾಗ :- KPSC UPSC SSC Railway Banking ಗೆ ಸಂಬಂಧಿಸಿದ ಉದ್ಯೋಗಾವಕಾಶಗಳ ಮಾಹಿತಿ ನೀಡುತ್ತದೆ.

7) Chat Room ವಿಭಾಗ:-ಕನ್ನಡ ಕಣಜ ಆಪ್ ನ ಒಳಗೆ ಸ್ಪರ್ಧಾರ್ಥಿಗಳು ಪರಸ್ಪರ ಚರ್ಚಿಸಲು ಸಲಹೆ ಸೂಚನೆಗಳು ಪಡೆಯಲು,ಅಗತ್ಯವಿರುವ ಅಧ್ಯಯನ ಸಾಮಾಗ್ರಿಗಳ ಕೋರಿಗೆ ಸಲ್ಲಿಸಲು WhatsApp ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ.

8)Web Page ವಿಭಾಗ :- ಈ ವಿಭಾಗವು ನಮ್ಮ ಅಂತರ್ಜಾಲತಾಣ shashiexambooks.blogspot. in ಅನ್ನು ಆಪ್ ನ ಒಳಗೆ ತೆರೆಯುತ್ತದೆ

ಆಪ್ ನ ವಿಶೇಷತೆ
ಸ್ಪರ್ಧಾರ್ಥಿಗಳೇ ರಚಿಸಿರುವ ಆಪ್ ಇದಾಗಿದ್ದು ನೀವೂ ಸಹ ವಿಷಯ ಕೊಡುಗೆದಾರರಾಗಬಹುದು. ಆಪ್ ನ ಒಳಗೆ ನೇರವಾಗಿ Study materials, Jobs, Exam Tips & Tricks ಈ 3 ವಿಭಾಗಗಳಿಗೆ ನಿಮ್ಮ ಬಳಿ ಇರುವ ಉಪಯುಕ್ತ ಮಾಹಿತಿಯನ್ನು ಸೇರಿಸಲು ಅವಕಾಶ ಕಲ್ಪಿಸಲಾಗಿದೆ.

ನಿಮ್ಮ ಜೀವನದಲ್ಲಿ ನಿಮಗೆ ಗೊತ್ತಿರುವ ಮಾಹಿತಿ ಮತ್ತುಅನುಭವವನ್ನು ಇತರರ ಜೊತೆ ಹಂಚಿಕೊಳ್ಳಲು ಸ್ವಲ್ಪಪ್ರಯತ್ನ ಪಟ್ಟರೂ ಸಹ ರಾಜ್ಯದ ಅನೇಕ ಸ್ಪರ್ಧಾರ್ಥಿಗಳ ಜೀವನದಲ್ಲಿ ಅಗಾಧವಾದ ಬದಲಾವಣೆಯನ್ನು ತರಬಹುದು. ರಾಜ್ಯದ ಸ್ಪರ್ಧಾರ್ಥಿಗಳಿಗೆ ನೀವು ಸಹಾಯಹಸ್ತನೀಡುವುದರಿಂದ ನಿಮಗೆ ಸಂಪೂರ್ಣ ಸಂತೃಪ್ತಿ ಭಾವನೆ ಮೂಡುತ್ತದೆ.

ಬನ್ನಿ ಕೈ ಜೊಡಿಸಿ!!! ನಿಮ್ಮ ಜ್ಞಾನವನ್ನು ಹಂಚಿಕೊಂಡು ವಿಷಯ ಕೊಡುಗೆದಾರರಾಗಿ.

ತಾವು ವಿಷಯ ಕೊಡುಗೆದಾರರಾಗಿ ನೋಂದಾಯಿಸಿ ಮತ್ತು ಬೆಂಬಲಿಸಿದರೆ ಅದು ನಮ್ಮ ಹೆಮ್ಮೆ
Show More
Advertisement
Previous versions
  • V1.0 19.1 MB APK

    Kannada Kanaja

    2018-01-31

    Kannada Kanaja 1.0 (128)

    Update on: 2018-01-31

    Requires Android: Android 4.4+ (Kitkat, API 19)

    Signature: 55a48e1a17a067c7fb22efb3639558eac0fc313f Kannada Kanaja 1.0(128) safe verified

    File SHA1: 7b69ca2e0ae82d44fe8d127d57d023a960352728

    File Size: 19.1 MB

    Download

Similar to Kannada Kanaja
Comment Loading...
Be the first to comment.
Developer Console
Popular Apps In Last 24 Hours
Download
APKPure App