Our website uses necessary cookies to enable basic functions and optional cookies to help us to enhance your user experience. Learn more about our cookie policy by clicking "Learn More".
Accept All Only Necessary Cookies
Icona Kodagu Search Coorg Media

1.0 by Search Coorg Media


Feb 9, 2023

Informazioni su Kodagu Search Coorg Media

Italiano

"Ricerca Coorg Media" Pulse of Coorg La più grande rete di media online di Coorg

"Cercare Coorg media" Pulse of Coorg

Più grande rete di Online Media Coorg

* Trova * Avvisi * Informazioni * business * Turismo * Agri * Istruzione * Salute * Servizi a Coorg

        ಕೊಡಗಿನ ಮಾದ್ಯಮ ಲೋಕದಲ್ಲಿ “ಸರ್ಚ್ಕೂರ್ಗ್ ಮೀಡಿಯಾ” ಪ್ರಸ್ತುತ ಪಡಿಸುತ್ತಿರುವ ricerca Coorg app ಮತ್ತು www.searchcoorg.com ಎಂಬ ಆನ್ಲೈನ್ ಮೀಡಿಯಾ ಕಾರ್ಯಾಚರಿಸುತ್ತಿದ್ದು, ಇದು ಕೊಡಗಿನ ಸಮಗ್ರ ಮಾಹಿತಿಯನ್ನು ಪ್ರಕಟಪಡಿಸಿ, ಕೊಡಗಿನ ಪ್ರತಿಯೊಬ್ಬರ ಸಾಮಾಜಿಕ ಮತ್ತು ಆರ್ಥಿಕ ಅಭ್ಯುದಯದ ದೃಷ್ಠಿಕೋನವನ್ನಿಟ್ಟುಕೊಂಡು ಡಿಜಿಟಲ್ ಸಾಕ್ಷರತೆಯ ಗುರಿಯೊಂದಿಗೆ ಈ ಆನ್ಲೈನ್ ಮೀಡಿಯಾ ಕಾರ್ಯಾಚರಿಸುತ್ತಿದೆ.

  Cerca Coorg app ಮತ್ತು www.searchcoorg.com ಎಂಬ ಆನ್ಲೈನ್ ಮೀಡಿಯಾದಲ್ಲಿ ಕೊಡಗಿನ ಸರ್ವ ಕ್ಷೇತ್ರಗಳ ಸಮಗ್ರ ಮಾಹಿತಿಗಳನ್ನು ಅಳವಡಿಸುವ ಪ್ರಯತ್ನ ಸಾಗುತಿದ್ದು, ಇದೊಂದು ಜಗತ್ತಿನಾದ್ಯಂತ ಇರುವ ಪ್ರತಿಯೊಬ್ಬರು ಕೊಡಗಿನ ಬಗೆಗಿನ ಮಾಹಿತಿಯ ಅನ್ವೇಷಣೆಗೆ ಪೂರಕವಾದ ಅತಿ ದೊಡ್ಡ ಆನ್ಲೈನ್ ಮೀಡಿಯಾ ಆಗಿ ಪರಿಣಮಿಸುವಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆ. ಈ ಆನ್ಲೈನ್ ಮೀಡಿಯಾವು ಕೊಡಗಿನ ಮಾದ್ಯಮ ಲೋಕದಲ್ಲಿ 27 ವರ್ಷಗಳ ಅನುಭವವನ್ನು ಹೊಂದಿರುವ ಪರಿಣಿತರನ್ನು ಒಳಗೊಂಡಿರುವ ತಂಡವನ್ನು ಹೊಂದಿದೆ.

Cerca Coorg app ಮತ್ತು www.searchcoorg.com

ಕೊಡಗಿನ ಸಮಗ್ರ ಮಾಹಿತಿಯ ಆನ್ಲೈನ್ ಮೀಡಿಯಾದಲ್ಲಿ

* Informazioni generali: [Box di & Servizi di Pubblica Utilità, Government Services, Home Town Informazioni (ನಮ್ಮೂರ ಮಾಹಿತಿ)]

* Agri Coorg ಕೃಷಿ,

* Edu Coorg ಶಿಕ್ಷಣ,

* Coorg Turismo ಪ್ರವಾಸೋದ್ಯಮ,

* M4C (Media comunitario) ಸಮುದಾಯ ಮಾಧ್ಯಮ

* B2B (Business to Business) Pagine gialle

* ಸರ್ಚ್ಕೂರ್ಗ್ ಈವೆಂಟ್ಸ್ನಲ್ಲಿ ಕೊಡಗಿನಲ್ಲಿ ನಡೆಯುವ ಪ್ರಖ್ಯಾತ ಈವೆಂಟ್ಸ್ಗಳನ್ನು (ಕ್ರೀಡೆ, ನಾಡಹಬ್ಬ) ಮುಂತಾದವುಗಳನ್ನು ಪ್ರಸಾರ ಮಾಡುತ್ತಿದ್ದೇವೆ.

ಹೀಗೆ ಹತ್ತು ಹಲವು ವಿಭಾಗಗಳಿದ್ದು, ಒಂದೊಂದು ವಿಭಾಗದಲ್ಲಿಯೂ ಆಯಾ ಕ್ಷೇತ್ರಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ನೀಡಲಾಗಿದೆ. Cerca Coorg app ಮತ್ತು www.searchcoorg.com ಆನ್ಲೈನ್ ಮೀಡಿಯಾದಲ್ಲಿ ಮಾಹಿತಿಯನ್ನು ಪಡೆದು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೇಳಿಕೊಳ್ಳುತಿದ್ದೇವೆ.

ವಂದನೆಗಳೊಂದಿಗೆ,

Cerca Coorg Media,

Madikeri- Kodagu.

Novità nell'ultima versione 1.0

Last updated on Feb 9, 2023

Minor bug fixes and improvements. Install or update to the newest version to check it out!

Traduzione in caricamento...

Informazioni APP aggiuntive

Ultima versione

Richiedi aggiornamento Kodagu Search Coorg Media 1.0

Caricata da

Cédric Richer

È necessario Android

Android 5.0+

Available on

Ottieni Kodagu Search Coorg Media su Google Play

Mostra Altro

Kodagu Search Coorg Media Screenshot

Commento Loading...
Lingua
Iscriviti ad APKPure
Sii il primo ad accedere alla versione anticipata, alle notizie e alle guide dei migliori giochi e app Android.
No grazie
Iscrizione
Abbonato con successo!
Ora sei iscritto ad APKPure.
Iscriviti ad APKPure
Sii il primo ad accedere alla versione anticipata, alle notizie e alle guide dei migliori giochi e app Android.
No grazie
Iscrizione
Successo!
Ora sei iscritto alla nostra newsletter.