Our website uses necessary cookies to enable basic functions and optional cookies to help us to enhance your user experience. To agree the use of optional cookies, please click "Accept All". To reject optional cookies, please click "Only Necessary Cookies". To learn more about how do we use cookies, please click “Learn More” to visit our cookie policy.
Accept All Only Necessary Cookies Learn More
ikon Kodagu Search Coorg Media

1.0 by Search Coorg Media


Feb 9, 2023

Tentang Kodagu Search Coorg Media

Indonesia

"Cari Coorg Media" Pulsa Coorg Jaringan Media Online Terbesar Coorg

"Cari Coorg Media" Pulse of Coorg

Coorg Terbesar Media Online Network

* Cari * Berita * Informasi * Bisnis * Pariwisata * Agri * Pendidikan * Kesehatan * Jasa di Coorg

        ಕೊಡಗಿನ ಮಾದ್ಯಮ ಲೋಕದಲ್ಲಿ “ಸರ್ಚ್ಕೂರ್ಗ್ ಮೀಡಿಯಾ” ಪ್ರಸ್ತುತ ಪಡಿಸುತ್ತಿರುವ Cari Coorg aplikasi ಮತ್ತು www.searchcoorg.com ಎಂಬ ಆನ್ಲೈನ್ ಮೀಡಿಯಾ ಕಾರ್ಯಾಚರಿಸುತ್ತಿದ್ದು, ಇದು ಕೊಡಗಿನ ಸಮಗ್ರ ಮಾಹಿತಿಯನ್ನು ಪ್ರಕಟಪಡಿಸಿ, ಕೊಡಗಿನ ಪ್ರತಿಯೊಬ್ಬರ ಸಾಮಾಜಿಕ ಮತ್ತು ಆರ್ಥಿಕ ಅಭ್ಯುದಯದ ದೃಷ್ಠಿಕೋನವನ್ನಿಟ್ಟುಕೊಂಡು ಡಿಜಿಟಲ್ ಸಾಕ್ಷರತೆಯ ಗುರಿಯೊಂದಿಗೆ ಈ ಆನ್ಲೈನ್ ಮೀಡಿಯಾ ಕಾರ್ಯಾಚರಿಸುತ್ತಿದೆ.

  Cari Coorg aplikasi ಮತ್ತು www.searchcoorg.com ಎಂಬ ಆನ್ಲೈನ್ ಮೀಡಿಯಾದಲ್ಲಿ ಕೊಡಗಿನ ಸರ್ವ ಕ್ಷೇತ್ರಗಳ ಸಮಗ್ರ ಮಾಹಿತಿಗಳನ್ನು ಅಳವಡಿಸುವ ಪ್ರಯತ್ನ ಸಾಗುತಿದ್ದು, ಇದೊಂದು ಜಗತ್ತಿನಾದ್ಯಂತ ಇರುವ ಪ್ರತಿಯೊಬ್ಬರು ಕೊಡಗಿನ ಬಗೆಗಿನ ಮಾಹಿತಿಯ ಅನ್ವೇಷಣೆಗೆ ಪೂರಕವಾದ ಅತಿ ದೊಡ್ಡ ಆನ್ಲೈನ್ ಮೀಡಿಯಾ ಆಗಿ ಪರಿಣಮಿಸುವಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆ. ಈ ಆನ್ಲೈನ್ ಮೀಡಿಯಾವು ಕೊಡಗಿನ ಮಾದ್ಯಮ ಲೋಕದಲ್ಲಿ 27 ವರ್ಷಗಳ ಅನುಭವವನ್ನು ಹೊಂದಿರುವ ಪರಿಣಿತರನ್ನು ಒಳಗೊಂಡಿರುವ ತಂಡವನ್ನು ಹೊಂದಿದೆ.

Cari Coorg aplikasi ಮತ್ತು www.searchcoorg.com

ಕೊಡಗಿನ ಸಮಗ್ರ ಮಾಹಿತಿಯ ಆನ್ಲೈನ್ ಮೀಡಿಯಾದಲ್ಲಿ

* Informasi Umum: [Emargency & Utilitas Publik Services, Jasa Pemerintah, Rumah Informasi Town (ನಮ್ಮೂರ ಮಾಹಿತಿ)]

* Agri Coorg ಕೃಷಿ,

* Edu Coorg ಶಿಕ್ಷಣ,

* Pariwisata Coorg ಪ್ರವಾಸೋದ್ಯಮ,

* M4C (Media Masyarakat) ಸಮುದಾಯ ಮಾಧ್ಯಮ

* B2B (Business to Business) Yellow Pages

* ಸರ್ಚ್ಕೂರ್ಗ್ ಈವೆಂಟ್ಸ್ನಲ್ಲಿ ಕೊಡಗಿನಲ್ಲಿ ನಡೆಯುವ ಪ್ರಖ್ಯಾತ ಈವೆಂಟ್ಸ್ಗಳನ್ನು (ಕ್ರೀಡೆ, ನಾಡಹಬ್ಬ) ಮುಂತಾದವುಗಳನ್ನು ಪ್ರಸಾರ ಮಾಡುತ್ತಿದ್ದೇವೆ.

ಹೀಗೆ ಹತ್ತು ಹಲವು ವಿಭಾಗಗಳಿದ್ದು, ಒಂದೊಂದು ವಿಭಾಗದಲ್ಲಿಯೂ ಆಯಾ ಕ್ಷೇತ್ರಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ನೀಡಲಾಗಿದೆ. Cari Coorg aplikasi ಮತ್ತು www.searchcoorg.com ಆನ್ಲೈನ್ ಮೀಡಿಯಾದಲ್ಲಿ ಮಾಹಿತಿಯನ್ನು ಪಡೆದು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೇಳಿಕೊಳ್ಳುತಿದ್ದೇವೆ.

ವಂದನೆಗಳೊಂದಿಗೆ,

Cari Coorg Media,

Madikeri- Kodagu.

Apa yang baru dalam versi terbaru 1.0

Last updated on Feb 9, 2023

Minor bug fixes and improvements. Install or update to the newest version to check it out!

Terjemahan Memuat...

Informasi APL tambahan

Versi Terbaru

Permintaan Kodagu Search Coorg Media Update 1.0

Diunggah oleh

Cédric Richer

Perlu Android versi

Android 5.0+

Available on

Mendapatkan Kodagu Search Coorg Media di Google Play

Tampilkan Selengkapnya

Kodagu Search Coorg Media Tangkapan layar

Komentar Loading...
Bahasa
Berlangganan APKPure
Jadilah yang pertama mendapatkan akses ke rilis awal, berita, dan panduan dari game dan aplikasi Android terbaik.
Tidak, terima kasih
Mendaftar
Berlangganan dengan sukses!
Anda sekarang berlangganan APKPure.
Berlangganan APKPure
Jadilah yang pertama mendapatkan akses ke rilis awal, berita, dan panduan dari game dan aplikasi Android terbaik.
Tidak, terima kasih
Mendaftar
Kesuksesan!
Anda sekarang berlangganan buletin kami.