ದಿನಕ್ಕೊಂದು ಕಥೆ icon

ದಿನಕ್ಕೊಂದು ಕಥೆ APK

  • Author:

    Appworldxm

  • Latest Version:

    1.0

  • Publish Date:

    2018-03-24

The description of ದಿನಕ್ಕೊಂದು ಕಥೆ

ಎಲ್ಲಾರಿಗೂ ನಮಸ್ಕಾರ.ನನ್ನ ಹೆಸರು ವೀರೇಶ್ ಅರಸಿಕೆರೆ.ಮೂಲತ ದಾವಣಗೆರೆ ಜಿಲ್ಲೆಯ ಅರಸಿಕೆರೆ ಗ್ರಾಮದವನು.ವೃತ್ತಿಯಲ್ಲಿ ಪ್ರಾಥಮಿಕ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು.ಪ್ರಸ್ತುತ ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿಯಲ್ಲಿ ಕರ್ತವ್ಯನಿರುವಹಿಸುತ್ತಿರುವೆ.ಪ್ರಾರಂಭದಲ್ಲಿ ನಮ್ಮ ಶಾಲೆಯ ಮಕ್ಕಳಿಗೆ ದಿನಕ್ಕೊಂದು ಕಥೆಯನ್ನ ಹೇಳಿ ಪಾಠವನ್ನ ಪ್ರಾರಂಭ ಮಾಡುತ್ತಿದ್ದೆ.ಪ್ರತಿ ದಿನ ಮಕ್ಕಳಿಗೆ ಕಥೆ ಬೇಕಾದಾಗ ಅಂತರ್ಜಾಲದಲ್ಲಿ ಹುಡುಕುತ್ತಿದೆ.ತರುವಾಯ ಮುಖ ಪುಸ್ತಕ.ದಿನ ಪತ್ರಿಕೆಗಳು.ಸಿದ್ದೇಶ್ವರ ಸ್ವಾಮಿಜಿಯವರ ಪ್ರವಚನದ ಕಥೆಗಳು. ಸಂಗ್ರಹಿಸಿದ ಕಥೆಗಳನ್ನ ಸಂಗ್ರಹ ಮಾಡಿ ಮಕ್ಕಳಿಗೆ ಹೇಳಲು ಪ್ರಾರಂಭಿಸಿದೆ.ಕೇವಲ ನಮ್ಮ ಮಕ್ಕಳಿಗಲ್ಲದೆ ನಾಡಿನ ಎಲ್ಲಾ ಮಕ್ಕಳಿಗೂ,ಶಿಕ್ಷಕರಿಗೂ ಕಥೆ ಬೇಕು ಎಂದು ಗ್ರೂಪ್ ಮೂಲಕ ನನಗೆ ತಿಳಿದಾಗ ಕಥೆಗಳನ್ನ ಸಂಗ್ರಹ ಮಾಡಿ,ನಾಡಿನ ಬಹುತೇಕ ಶಿಕ್ಷಕರ ಗುಂಪುಗಳಿಗೆ ಪ್ರತಿ ದಿನ ಕಥೆಗಳನ್ನ ಕಳಿಸುತ್ತಿರುವೆ.ಇದನ್ನ ಇನ್ನಷ್ಟು ಮೆರಗು ಗೊಳಿಸಲು ದಿನಕ್ಕೊಂದು ಕಥೆ ಅಪ್ಲಿಕೇಶನ್ ತಯಾರಿಸಿದ್ದೇನೆ ಇದು ನಿಮಗೆ ಇಷ್ಟವಾಗುತ್ತದೆ ಎಂಬ ನಂಬಿಕೆಯೊಂದಿಗೆ. ನಾಡಿನ ಎಲ್ಲಾ ಮಕ್ಕಳಿಗೂ ಮತ್ತು ಶಿಕ್ಷಕರಿಗೂ ದಿನಕ್ಕೊಂದು ಕಥೆ
ಅಪ್ಲಿಕೇಶನ್ ಅರ್ಪಣೆ.

dinakkondu kathe. Dinakkondukathe
Show More
Advertisement
Comment Loading...
Be the first to comment.
Developer Console
Popular Apps In Last 24 Hours
Download
APKPure App